Notification

Interest Rates

ಬ್ಯಾಂಕಿನಲ್ಲಿ ಪ್ರಸ್ತುತ ಜಾರಿಯಲ್ಲಿರುವ ಅವಧಿ ಠೇವಣಿಗಳ ಮೇಲಿನ ಬಡ್ಡಿ ದರಗಳನ್ನು ದಿನಾಂಕ 05.05.2022 ರಿಂದ ಪರಿಷ್ಕೃತಗೊಳಿಸಿ ಜಾರಿಗೆ ತರಲಾಗಿದೆ.

ಕ್ರ ಸಂ

ಠೇವಣಿಗಳು

ಈಗಿನ ಬಡ್ಡಿ ದರಗಳು

ದಿನಾಂಕ 05.05.2023  ರಿಂದ ಜಾರಿಗೆ ತರಬಹುದಾದ ಬಡ್ಡಿ ದರ

(30.04.2023 ರಿಂದ 04.05.2023  ರವರೆಗೆ)

(05.05.2023)

1

ಉಳಿತಾಯ ಖಾತೆ :

3

3

2

ಅವಧಿ ಠೇವಣಿಗಳು :

 

 

1) 15 ದಿನಗಳಿಂದ 45 ದಿನಗಳವರೆಗೆ

4.25

4.25

2) 46 ದಿನಗಳಿಂದ 90 ದಿನಗಳವರೆಗೆ

5.40

5.40

3) 91 ದಿನಗಳಿಂದ 180 ದಿನಗಳವರೆಗೆ

5.60

5.60

4) 181 ದಿನಗಳಿಂದ 364 ದಿನಗಳವರೆಗೆ

6.80

6.80

5) 1 ವರ್ಷಕ್ಕೆ (365 ದಿನಗಳು)

7.20

7.20

6)    560   ದಿನಗಳಿಗೆ

 

7.1

7) 1 ವರ್ಷ ಮೇಲ್ಪಟ್ಟು ಮತ್ತು 2 ವರ್ಷಗಳ ಒಳಗೆ

7.40

7.40

8) 2 ವರ್ಷ ದಿಂದ 3 ವರ್ಷಗಳ ಒಳಗೆ

7.50

7.50

9) 3 ವರ್ಷ ದಿಂದ 5 ವರ್ಷಗಳ ಒಳಗೆ

7.60

7.60

9) 5 ವರ್ಷ ದಿಂದ 10 ವರ್ಷಗಳ ವರೆಗೆ

7.60

7.60

3

1 ವರ್ಷದ ಅವಧಿಗೆ ರೂ.25.00 ಲಕ್ಷ ಮೇಲ್ಪಟ್ಟು ರೂ.100.00 ಲಕ್ಷಗಳವರೆಗೆ ವೈಯಕ್ತಿಕ / ಸಂಘ ಸಂಸ್ಥೆ ಠೇವಣಿಗಳಿಗೆ.

6.85

6.85

 

1 ವರ್ಷ ದಿಂದ 2 ವರ್ಷಗಳ ವರೆಗೆ

7.25

7.70

 

2 ವರ್ಷ ಮೇಲ್ಪಟ್ಟು

-

7.90

4

1 ವರ್ಷದ ಅವಧಿಗೆ ರೂ.100.00 ಲಕ್ಷ ಮೇಲ್ಪಟ್ಟು ಸಂಘ ಸಂಸ್ಥೆ ಠೇವಣಿಗಳಿಗೆ.

7

7

 

1 ವರ್ಷ ದಿಂದ 2 ವರ್ಷಗಳ ವರೆಗೆ

7.40

7.75

 

 2 ವರ್ಷ ಮೇಲ್ಪಟ್ಟು

-

7.95

ಹಿರಿಯ ನಾಗರೀಕರಿಗೆ : + ಶೇಕಡ 0.50% ಹೆಚ್ಚುವರ

 

ಬ್ಯಾಂಕಿನ ವಿವಿಧ ಸಾಲಗಳ ಮೇಲಿನ ಬಡ್ಡಿದರಗಳು

ಕ್ರಮ ಸಂಖ್ಯೆ

ಸಾಲದ ವಿವರ

ಬಡ್ಡಿ ಧರ

1

ಅಲ್ಪಾವಧಿ ಬೆಳೆ ಸಾಲ ರೈತರಿಗೆ 3.00 ಲಕ್ಷಗಳ ವರೆಗೆ

0.00

ಅಲ್ಪಾವಧಿ ಬೆಳೆ ಸಾಲ ರೈತರಿಗೆ 3.00 ಲಕ್ಷಗಳ ಮೇಲ್ಪಟ್ಟು

13.50

ಅಲ್ಪಾವಧಿ ಸಾಲ ಪಶುಸಂಗೋಪನೆ ಮತ್ತು ಮೀನುಗಾರರಿಗೆ ರೂ.2.00 ಲಕ್ಷದವರೆಗೆ

0.00

2

ಮಧ್ಯಮಾವಧಿ ಕೃಷಿ ಸಾಲ ರೂ.10.00 ಲಕ್ಷಗಳ ವರೆಗೆ

3.00

ಮಧ್ಯಮಾವಧಿ ಕೃಷಿ ಸಾಲ ರೂ.10.00 ಲಕ್ಷ ಮೇಲ್ಪಟ್ಟು

13.00

3

ಬಿ.ಡಿ.ಪಿ.ಯೋಜನೆ ಅಡಿಯಲ್ಲಿ ಪ್ರಾ.ಕೃ.ಪ.ಸ.ಸಂಘಗಳಿಗೆ ನಗದು ಪತ್ತು ಸಾಲ ರೂ.3.00 ಲಕ್ಷಗಳವರೆಗೆ

11.00

ಬಿ.ಡಿ.ಪಿ.ಯೋಜನೆ ಅಡಿಯಲ್ಲಿ ಪ್ರಾ.ಕೃ...ಸಂಘಗಳಿಗೆ ನಗದು ಪತ್ತು ಸಾಲ ರೂ.3.00 ಲಕ್ಷ ಮೇಲ್ಪಟ್ಟು

13.00

4

ಸಹಕಾರ ಸಂಘಗಳಿಗೆ ನಗದು ಪತ್ತು ಸಾಲ(ರೂ.3.00 ಲಕ್ಷ ಮೇಲ್ಪಟ್ಟು ಸಾಮಾನ್ಯ ಬಡ್ಡಿ )

13.00

5

ಕನ್ಸೋರ್ಟಿಯಮ್ ಯೋಜನೆಯಡಿಯಲ್ಲಿ ಸಕ್ಕರೆ ಕಾರ್ಖಾನೆಗೆ ನೀಡುವ ನಗದು ಪತ್ತು ಸಾಲ

14.00

6

ಸ್ವಸಹಾಯ ಗುಂಪುಗಳಿಗೆ ಶಾಖೆಗಳ ದ್ವಾರ (ಬಿ.ಪಿ.ಎಲ್ ಗುಂಪುಗಳಿಗೆ ಶೂನ್ಯ-/ಸಾಮಾನ್ಯ ವರ್ಗಕ್ಕೆ

11.00

ಸ್ವಸಹಾಯ ಗುಂಪುಗಳಿಗೆ ಪ್ರಾ.ಕೃ...ಸಂಘಗಳ ದ್ವಾರ (ಬಿ.ಪಿ.ಎಲ್ ಗುಂಪುಗಳಿಗೆ ಶೂನ್ಯ-/ಸಾಮಾನ್ಯ ವರ್ಗಕ್ಕೆ

12.00

7

ಜಂಟಿ ಭಾದ್ಯತಾ ಗುಂಪುಗಳಿಗೆ ಸಾಲ

13.00

ಜಂಟಿ ಭಾದ್ಯತಾ ಗುಂಪುಗಳಿಗೆ ಪ್ರಾ.ಕೃ.ಪ.ಸ.ಸಂಘಗಳಿಗೆ ಸಾಲ

11.00

8

ಗ್ರಾಮೀಣ ಗೋದಾಮು ಸಾಲ: ಸಹಕಾರ ಸಂಘಗಳು ಸ್ವಂತ ಉಪಯೋಗಕ್ಕಾಗಿ ಕಟ್ಟಿಸುವ ಉಗ್ರಾಣಗಳಿಗೆ ಬ್ಯಾಂಕ್‌ ನಿಂದ

11.50

8ii

ಗ್ರಾಮೀಣ ಗೋದಾಮು ಸಾಲ: ಸಹಕಾರ ಸಂಘಗಳು ಸ್ವಂತ ಉಪಯೋಗಕ್ಕಾಗಿ ಕಟ್ಟಿಸುವ ಉಗ್ರಾಣಗಳಿಗೆ ನರ್ಬಾಡ್‌ ನಿಂದ

4.00

9

ಇತರೆ ವ್ಯವಸಾಯೇತರ ಸಾಲಗಳು:

 

) ವೈಯಕ್ತಿಕ ನಗದು ಪತ್ತು ಸಾಲ

13.00

) ವೇತನಾಧರಿತ ಸಾಲ ಶಾಖೆಯ ದ್ವಾರ ವೇತನ ಪಡೆಯುವವರಿಗೆ

11.00

) ವೇತನಾಧರಿತ ಸಾಲ ಶಾಖೆಯ ದ್ವಾರ ವೇತನ ಪಡೆಯದೆ ಇರುವವರಿಗೆ

13.00

)ವಾಹನ ಸಾಲ (ದ್ವಿ ಚಕ್ರ,ಆಟೋ,ಕಾರು,ಜೀಪು,ಲಾರಿ,ಮಿನಿ ಬಸ್ಸು,ಮತ್ತು ಜೆ.ಸಿ.ಬಿ)

12.00

) ಗೃಹ ಸಾಲ,ನಿವೇಶನ,ಗೃಹ ಖರೀದಿ,ಗೃಹ ವಿಸ್ತರಣೆ,ಗೃಹ ನಿರ್ಮಾಣ ಮತ್ತು ಇತರೆ ಬ್ಯಾಂಕಿನಲ್ಲಿ ಪಡೆದ ಗೃಹ ಸಾಲವನ್ನು ಟೇಕ್ ಒವರ್ ಮಾಡಲು

10.00

) ಬಂಗಾರದ ಆಭರಣದ ಅಡವಿನ ಮೇಲೆ ಸಾಲ (5ಲಕ್ಷಗಳು ಮೇಲ್ಪಟ್ಟು)

9.00

) ರಾಷ್ಟ್ರೀಯ ಉಳಿತಾಯದ ಪ್ರಮಾಣ ಪತ್ರದ ಅಡವಿನ ಮೇಲೆ ಸಾಲ

12.00

ಯೂ) ಪಿಗ್ಮಿ ಠೇವಣಿ ಮೇಲೆ ಸಾಲ (ಹಾಲಿ ಇರುವ ಠೇವಣಿಗೆ ಶೇ. 75 ರಷ್ಟು)

12.00

ಎ) ಪಿಗ್ಮಿ ಠೇವಣಿ ಆಧಾರದ ಮೇಲೆ ರೂ. 50,000/- ಸಾಲ

13.00

ಏ) ಮಾರ್ಟ್‍ಗೇಜ್ / ಸ್ಥಿರಾಸ್ಥಿ ಅಡಮಾನ ಸಾಲ

13.00

ಐ) ವೃತ್ತಿದಾರರಿಗೆ (Professional) ಸಾಲ

13.00

10

) ಪಿ.ಎಂ. ಸ್ವನಿಧಿ (ಪ್ರಧಾನ ಮಂತ್ರಿ - ಆತ್ಮನಿರ್ಬರ್ ನಿಧಿ ಯೋಜನೆ - ಬೀದಿ ವ್ಯಾಪಾರಿಗಳ ಸಾಲ )

12.00